ನಿನ್ನ ನೋಟದ ಮೊಲಕ
ಹೃದಯವನ್ನು ಅರಿತೆ.
ನೀನೂ ಅದೇ ತರಹ
ನನ್ನನ್ನು ಅರಿತಿರಬಹುದು
ಎಂದು ಎಣಿಸುವೆ.
ಅದನ್ನು ದ್ರಡ್ ಪಡಿಸಿ ಕೊಳಲೆಂದೇ
ಇದನ್ನು ಬರೆಯುತ್ತಿರುವೆ ..........
Sunday, August 23, 2009
Wednesday, August 12, 2009
ಈ ದಿನ
ಗಾಳಿಯೇ ಈ ದಿನ ಮಾತ್ರ
ಬೀಸಬೇಡ
ನನ್ನವಳು ದೀಪ ಏರಿಸುತಿದ್ದಾಳೆ
ಈ ಒಂದು ದಿನ ಆದರೂ
ಬೆಳಕಿರಲಿ
ನನ್ನ ಸಮಾದಿಯ ಮುಂದೆ .........
ಬೀಸಬೇಡ
ನನ್ನವಳು ದೀಪ ಏರಿಸುತಿದ್ದಾಳೆ
ಈ ಒಂದು ದಿನ ಆದರೂ
ಬೆಳಕಿರಲಿ
ನನ್ನ ಸಮಾದಿಯ ಮುಂದೆ .........
Sunday, August 9, 2009
ಸ್ನೇಹ
ಹೂಗಳ ಜೊತೆ ಗೆಳೆತನ ಮಾಡ.ಬಯಸಿದೆ
ಮುಂಜಾನೆ ಅರಳಿ ಸಂಜೆ ಬಾಡಿ ಹೋಯಿತು
ಮುಳ್ಳಿನ ಜೊತೆ ಸ್ನೇಹ ಬಯಸಿದೆ
ಚುಚ್ಹಿ ಹೃದಯದಲ್ಲಿ ನೋವಿನ ನೆನಪನ್ನೇ ಕೊಟ್ಟಿತು
ನಿನ್ನ ಜೊತೆ ಸ್ನೇಹ ಮಾಡಿದೆ
ಮನಸನ್ನು ಸದಾ ಅರಳಿಸಿ , ಸಿಹಿ ನೆನಪಿನ
ನೋವನ್ನೇ ಮರುಕಳಿಸಿತು ............
ಮುಂಜಾನೆ ಅರಳಿ ಸಂಜೆ ಬಾಡಿ ಹೋಯಿತು
ಮುಳ್ಳಿನ ಜೊತೆ ಸ್ನೇಹ ಬಯಸಿದೆ
ಚುಚ್ಹಿ ಹೃದಯದಲ್ಲಿ ನೋವಿನ ನೆನಪನ್ನೇ ಕೊಟ್ಟಿತು
ನಿನ್ನ ಜೊತೆ ಸ್ನೇಹ ಮಾಡಿದೆ
ಮನಸನ್ನು ಸದಾ ಅರಳಿಸಿ , ಸಿಹಿ ನೆನಪಿನ
ನೋವನ್ನೇ ಮರುಕಳಿಸಿತು ............
Monday, August 3, 2009
ನೆನಪು
ಈ ಬದುಕಿನಲ್ಲಿ ಭಾವನೆಗಳ
ಮಳೆ ಸುರಿದು ನಿಂತು ಹೋದ
ಮೇಲೆ ತೊಟ್ಟಿಕುವುದು ಬರಿ
ನೆನಪು ಮಾತ್ರ.........
ನಿನ್ನದು ಈಗ ಕೇವಲ
ನೆನಪು ಮಾತ್ರ ಗೆಳೆಯ......
ಮಳೆ ಸುರಿದು ನಿಂತು ಹೋದ
ಮೇಲೆ ತೊಟ್ಟಿಕುವುದು ಬರಿ
ನೆನಪು ಮಾತ್ರ.........
ನಿನ್ನದು ಈಗ ಕೇವಲ
ನೆನಪು ಮಾತ್ರ ಗೆಳೆಯ......
ನಿಯತ್ತು
ಬೀದಿ ಬದಿಯ ಬಿಕ್ಷೆ ಬೇಡುವವ
ಹಸಿವೆ ತಾಳಲಾರದೆ ಮುರ್ಚಿತನಾದ
ನಡು ದಾರಿಯಲ್ಲಿ ಬಟ್ಟೆ ಬೇರೆಯ
ಪರಿವೆ ಇಲ್ಲದೆ ಬಿದ್ದಿದ
ವೇಗವಾಗಿ ಹೋಗುತ್ತಿರುವ ಜನಗಳ
ಗುಂಪು ನಿಲ್ಲಲು ಸಮಯವಿಲ್ಲದೆ
ಅವನನ್ನು ದಾಟಿ ಹೋದರು......
ಅವನನ್ನೇ ಸುತ್ತಿ ಸುತ್ತಿ ಬರುತ್ತಾ
ಕೂಗುತ್ತ ಇತ್ತು
ಅವನು ಎಂದೋ ಹಾಕಿದ
ಅನ್ನದ ಒಂದು '' ತುತ್ತು''
ಉಂಡ ''ನಿಯತ್ತು'' ಉಳ್ಳ
ನಾಯಿ....................
ಹಸಿವೆ ತಾಳಲಾರದೆ ಮುರ್ಚಿತನಾದ
ನಡು ದಾರಿಯಲ್ಲಿ ಬಟ್ಟೆ ಬೇರೆಯ
ಪರಿವೆ ಇಲ್ಲದೆ ಬಿದ್ದಿದ
ವೇಗವಾಗಿ ಹೋಗುತ್ತಿರುವ ಜನಗಳ
ಗುಂಪು ನಿಲ್ಲಲು ಸಮಯವಿಲ್ಲದೆ
ಅವನನ್ನು ದಾಟಿ ಹೋದರು......
ಅವನನ್ನೇ ಸುತ್ತಿ ಸುತ್ತಿ ಬರುತ್ತಾ
ಕೂಗುತ್ತ ಇತ್ತು
ಅವನು ಎಂದೋ ಹಾಕಿದ
ಅನ್ನದ ಒಂದು '' ತುತ್ತು''
ಉಂಡ ''ನಿಯತ್ತು'' ಉಳ್ಳ
ನಾಯಿ....................
Tuesday, July 14, 2009
ಗಿಳಿ
ತುಂಬವೆ ಬರೆದಾಗಿ ಬಿಟ್ಟಿತು
ಗಿಳಿಗಳ ಬಗ್ಗೆ ........ಅದರ ಬಣ್ಣ,
ಅದರ ಮಾತು, ಕುಕ್ಕಿ ತಿನ್ನುವ ಕಾಳು
ಹಾರಾಡುವ ಸ್ವತಂತ್ರ ಹೀಗೆ .......
ಎಲ್ಲರಿಗು ಗೊತ್ತಿದೆ ಗಿಳಿಗಳ ಬಗ್ಗೆ.
ಇದರಲ್ಲಿ ಒಂದೇ ಒಂದು ಆದರು
ಗಿಳಿಗೆ ಗೊತ್ತಿರ ಬಹುದೇ
ತನ್ನ ಬಗ್ಗೆ?
ಗಿಳಿಗಳ ಬಗ್ಗೆ ........ಅದರ ಬಣ್ಣ,
ಅದರ ಮಾತು, ಕುಕ್ಕಿ ತಿನ್ನುವ ಕಾಳು
ಹಾರಾಡುವ ಸ್ವತಂತ್ರ ಹೀಗೆ .......
ಎಲ್ಲರಿಗು ಗೊತ್ತಿದೆ ಗಿಳಿಗಳ ಬಗ್ಗೆ.
ಇದರಲ್ಲಿ ಒಂದೇ ಒಂದು ಆದರು
ಗಿಳಿಗೆ ಗೊತ್ತಿರ ಬಹುದೇ
ತನ್ನ ಬಗ್ಗೆ?
ಗಿಳಿ
ನಾನು ದಿನಾಲು ಗಿಳಿ ಜೋತಿಷ್ಯ ನೋಡುತೇನೆ
ನನ್ನ ಭವಿಷ್ಯ ನೋಡಲಿಕ್ಕೆ ಅಲ್ಲ.....
ಆ ಒಂದು ನಿಮಿಷ ಆದರು
ಗಿಳಿಗೆ ಗೂಡಿನಿಂದ ಬಿಡುಗಡೆ
ಸಿಗುತ್ತಲಾ ಅಂತ ...........
ನನ್ನ ಭವಿಷ್ಯ ನೋಡಲಿಕ್ಕೆ ಅಲ್ಲ.....
ಆ ಒಂದು ನಿಮಿಷ ಆದರು
ಗಿಳಿಗೆ ಗೂಡಿನಿಂದ ಬಿಡುಗಡೆ
ಸಿಗುತ್ತಲಾ ಅಂತ ...........
ಸಂಬಂಧ
ಕಣ್ಣ ನೋಟದಿಂದ ಇಳಿದು ಹೃದಯವನ್ನು
ಹೊಕ್ಕು ಉಸಿರಿನಲ್ಲಿ ಒಂದಾಗುವ
ಸಂಬಂಧಗಳಿಗಾಗಿ ಹುಡುಕಾಡುತಿರುದು
ಈ ಮನಸು...............
ಹೊಕ್ಕು ಉಸಿರಿನಲ್ಲಿ ಒಂದಾಗುವ
ಸಂಬಂಧಗಳಿಗಾಗಿ ಹುಡುಕಾಡುತಿರುದು
ಈ ಮನಸು...............
Wednesday, May 13, 2009
ಜಾತಿ
ಪ್ರೇತ ಪರಿಶೋದನೆಯಲ್ಲಿ
ಕಂಡು ಹಿಡಿಯಲಾಗಲಿಲ್ಲ
ಜಾತಿ ಕಲವರದಲ್ಲಿ
ಸತ್ತು ಹೋದ ಆ
ಅನಾಥ ಬಾಲಕ
ಯಾವ ಜಾತಿ ಎಂದು ...............!
ಕಂಡು ಹಿಡಿಯಲಾಗಲಿಲ್ಲ
ಜಾತಿ ಕಲವರದಲ್ಲಿ
ಸತ್ತು ಹೋದ ಆ
ಅನಾಥ ಬಾಲಕ
ಯಾವ ಜಾತಿ ಎಂದು ...............!
ಮಾಲೆ
ಹೂವಿನ ಮಾಲೆ ಮನುಷ್ಯನನ್ನು
ನೋಡಿ ಕೇಳಿತು
ಹಲವು ಜಾತಿಯ ಹೂಗಳನ್ನು ಒಂದಾಗಿ
ಸೇರಿಸಿ ಮಾಲೆ ಮಾಡುವ ಮನುಷ್ಯರುಗಳೇ
ಹಲವು ಜಾತಿಯ ಮನುಷ್ಯರನ್ನು
ಯಾಕೆ ಒಂದಾಗಿ ನೋಡಲು
ಮರೆತು ಬಿಡುತಿಯಾ???????
ನೋಡಿ ಕೇಳಿತು
ಹಲವು ಜಾತಿಯ ಹೂಗಳನ್ನು ಒಂದಾಗಿ
ಸೇರಿಸಿ ಮಾಲೆ ಮಾಡುವ ಮನುಷ್ಯರುಗಳೇ
ಹಲವು ಜಾತಿಯ ಮನುಷ್ಯರನ್ನು
ಯಾಕೆ ಒಂದಾಗಿ ನೋಡಲು
ಮರೆತು ಬಿಡುತಿಯಾ???????
Wednesday, April 1, 2009
ನೆಲ
ಅತ್ತ ಇತ್ತ ಅಲುಗಾಡುತ್ತಾ ಇದ್ದ ಬಾಗಿಲು
ಕಾಲು ನೋವುವಷ್ಟು ಹೊತ್ತು ನಿಂತು
ಕೊಂಡಿದ್ದ ಗೋಡೆಯು
ಹೊಟ್ಟೆ ಕಿಚ್ಚು ಪಟ್ಟು ಕೊಳ್ಳುತಿದ್ದವು
ಸುಮ್ಮನೆ ಮಲಗಿ ಕೊಂಡೆ
ಇದ್ದ ನೆಲವನ್ನು ನೋಡಿ ..........
ಕಾಲು ನೋವುವಷ್ಟು ಹೊತ್ತು ನಿಂತು
ಕೊಂಡಿದ್ದ ಗೋಡೆಯು
ಹೊಟ್ಟೆ ಕಿಚ್ಚು ಪಟ್ಟು ಕೊಳ್ಳುತಿದ್ದವು
ಸುಮ್ಮನೆ ಮಲಗಿ ಕೊಂಡೆ
ಇದ್ದ ನೆಲವನ್ನು ನೋಡಿ ..........
ಗಿಳಿ
ಭಾನುವಾರ ಬೆಳ್ಲಿಗೆನ ಶೋಗೆ
ಗುಂಪು ಕಡಿಮೆ ಇದ್ದ
ಮಲೆಯಾಳಿ ಸಿನೆಮಾಗೆ
ತನ್ನ ಗಿಳಿ ಜೊತೆ ಬಂದಿದ್ದ
ಬಸ್ ಸ್ಟಾಂಡಿನ ಗಿಳಿ ಜ್ಯೋತಿಷ್ಯದವ
ಆಗಾಗ್ಗೆ ಗಿಳಿಯ ಶಬ್ದ
ಕೇಳಿಸುತ್ತಲೇ ಇತ್ತು
ಥಿಯೇಟರಿನಲ್ಲಿ
ಚಿತ್ರ ಮುಗಿದಾಗ
ಗೂಡಿನ ಒಳಗಇದ್ದ
ಪಾಪ್ ಕಾರ್ನನನ್ನು
ನೋಡಿಕೊಂಡೆ
ಸುಮ್ಮನೆ ಕುಳಿತಿತ್ತು
ಗಿಳಿ..........
ಗುಂಪು ಕಡಿಮೆ ಇದ್ದ
ಮಲೆಯಾಳಿ ಸಿನೆಮಾಗೆ
ತನ್ನ ಗಿಳಿ ಜೊತೆ ಬಂದಿದ್ದ
ಬಸ್ ಸ್ಟಾಂಡಿನ ಗಿಳಿ ಜ್ಯೋತಿಷ್ಯದವ
ಆಗಾಗ್ಗೆ ಗಿಳಿಯ ಶಬ್ದ
ಕೇಳಿಸುತ್ತಲೇ ಇತ್ತು
ಥಿಯೇಟರಿನಲ್ಲಿ
ಚಿತ್ರ ಮುಗಿದಾಗ
ಗೂಡಿನ ಒಳಗಇದ್ದ
ಪಾಪ್ ಕಾರ್ನನನ್ನು
ನೋಡಿಕೊಂಡೆ
ಸುಮ್ಮನೆ ಕುಳಿತಿತ್ತು
ಗಿಳಿ..........
ಪ್ರೇಮ
ಪ್ರೇಮಿಗಳ ದಿನದಂದು
ಪ್ರೀತಿಯನ್ನು ಹೇಳಲಿಲ್ಲವೆಂದು
ಕೋಪಿಸಿ ಕೊಂಡೆ
ನಿನ್ನ ಹತ್ತಿರ ಪ್ರೀತಿಯನ್ನು ಬಿಟ್ಟು
ಬೇರೇನೂ ಹೇಳಲಿಲ್ಲ
ಇದುವರೆಗೂ ...................
ಪ್ರೀತಿಯನ್ನು ಹೇಳಲಿಲ್ಲವೆಂದು
ಕೋಪಿಸಿ ಕೊಂಡೆ
ನಿನ್ನ ಹತ್ತಿರ ಪ್ರೀತಿಯನ್ನು ಬಿಟ್ಟು
ಬೇರೇನೂ ಹೇಳಲಿಲ್ಲ
ಇದುವರೆಗೂ ...................
Wednesday, March 25, 2009
Monday, March 16, 2009
Subscribe to:
Posts (Atom)