Wednesday, March 25, 2009

ಒದ್ದೆ

ಒದ್ದೆಯಾದ ಕೈ ಕಾಲು ಮುಖ
ಎಲ್ಲವನ್ನು ನೀರು ಹೋಗುವ
ಹಗೆ ಒರೆಸಿ ಕೊಂಡೆ
ಆದರೆ..............
ಇ ನಾಲಗೆಯನ್ನು ನಾನು ಹೇಗೆ
ಯಾವುದರಲ್ಲಿ
ಒರೆಸಿ ಕೊಳ್ಳಲಿ ?

ಎಲೆ

ಎಲ್ಲಿಂದಲೋ ಹಾರಿ ಬಂದ
ಒಂದು ಎಲೆ
ಕ್ಷೇಮ ವಿಚಾರಿಸಿ ಹೋಯಿತು
ಎಲೆಗಳುದುರಿ ಬೋಳಾದ
ಮರದ ಹತ್ತಿರ.

ಗೆಜ್ಜೆ

ನಿನ್ನ ಕಾಲು ಗೆಜ್ಜೆಯಲ್ಲಿ
ತುಂಬಿಸಿತ್ತಿರುತೇನೆ
ನಿನಗೆ ನಾನು ಕೊಡಲು ಇದ್ದ
ಮುತ್ತುಗಳಿನ ಶಬ್ದಗಳನ್ನು

Monday, March 16, 2009

ಅನು dhina

ಅನು ಧಿನ ಅನು ಕ್ಷಣ
ಹೇಗೆ ಹೇಳಲಿ ?
ನನ್ನೊಡಲ ಭಾವನೆಗಳನ್ನು
ಮನಸು ಹೇಳುತಿದೆ
ಮರೆತು ಬಿಡು ಎಲ್ಲವನ್ನು.