Sunday, March 21, 2010

"ಪ್ರೇಮ"

ಏನೂ ಗೊತ್ತಿಲ್ಲದೆಯೇ
ನಿನ್ನನ್ನು ಪ್ರೀತಿಸಿದೆ
ಎಲ್ಲವು ಗೊತ್ತಾದ
ಮೇಲೆ
ನಿನ್ನಿಂದ ನಾ ದೊರವಾದೆ
ಯಾವುದು ತಪ್ಪು ?
ಯಾವುದು ಸರಿ ?

" ಅರ್ಥ "

ಅರ್ಥವಾಗದೇ ಬರುವ
ಪ್ರೀತಿ.....
ಅರ್ಥವಾದ ಹಾಗೆ ನಡೆಯುವ
ಮದುವೆ....
ಅರ್ಥವಾದರೆ ಮಾತ್ರಾ ಮುನ್ನಡೆಯುವ
ಜೀವನ.......

ಪ್ರೀತಿ ಏನು ?

ಪ್ರೀತಿ.......
ನಾಗರೀಕವದುದಾ ......?
ಅನಾಗರೀಕವದುದಾ........?
ಹೇಳಿದರೂ ಗೊತ್ತಾಗುತ್ತೆ
ಹೇಳದೆ ಇದ್ದರೂ ಗೊತ್ತಾಗುತ್ತೆ ......