Tuesday, July 14, 2009

ಗಿಳಿ

ತುಂಬವೆ ಬರೆದಾಗಿ ಬಿಟ್ಟಿತು
ಗಿಳಿಗಳ ಬಗ್ಗೆ ........ಅದರ ಬಣ್ಣ,
ಅದರ ಮಾತು, ಕುಕ್ಕಿ ತಿನ್ನುವ ಕಾಳು
ಹಾರಾಡುವ ಸ್ವತಂತ್ರ ಹೀಗೆ .......
ಎಲ್ಲರಿಗು ಗೊತ್ತಿದೆ ಗಿಳಿಗಳ ಬಗ್ಗೆ.
ಇದರಲ್ಲಿ ಒಂದೇ ಒಂದು ಆದರು
ಗಿಳಿಗೆ ಗೊತ್ತಿರ ಬಹುದೇ
ತನ್ನ ಬಗ್ಗೆ?

1 comment:

  1. nimma ella kavana chennagide. putta putta sundara sarala kavanagalu.:):)

    ReplyDelete